ಮಲ್ಲಿಕಾ ಶೆರಾವತ್ ಬೆಂಗಳೂರಲ್ಲಿ ದರ್ಶಿನಿ ಹೋಟೆಲ್ ತೆರೆದರೆ, ಏನಿಡಬಹುದು ಹೆಸರು..? If Mallika Sherawat opens a darshini ‘hot’el in Bengaluru, what name she would keep..?

Advertisements

ನ್ಯೂಸ್ ಚಾನಲ್‍ಗಳು – ಸಮಾಜಕ್ಕೆ ಅವುಗಳ ‘ಮಹತ್ವದ’ ಕೊಡುಗೆಗಳು

News channels and their contribution

Advertisements

ಈ ಚುನಾವಣೆ ಹೊತ್ತಿಗೆ ‘ವೀರಪ್ಪನ್’ ಬದುಕಿದ್ದಿದ್ದರೆ….

 ಭೂಗಳ್ಳರಿಗಿಂತ ಕಾಡುಗಳ್ಳರೇ ಮೇಲು.

 
ಭೂಮಿಯನ್ನೇ ಕದಿಯುವವರಿಗಿಂತ ಭೂಮಿ ಮೇಲಿನ ಮರ ಕದಿಯುವರೇ ಉತ್ತಮ ಎಂದು ಪರಿಗಣಿಸಿರುವ ‘ಜನ ಅಹಿತ ಪಕ್ಷ’ , ಶ್ರೀಯುತ ವೀರಪ್ಪನ್‍ರವರಿಗೆ ಈ ಬಾರಿಯ ಟಿಕೆಟ್ ನೀಡಲು ನಿರ್ಧರಿಸಿದೆ. ವಿರೋಧಿ ಪಕ್ಷದವರು, ಅವರ ಪ್ರಖ್ಯಾತಿ ಸಹಿಸದವರು, ಮಾಧ್ಯಮಗಳು ಸನ್ಮಾನ್ಯ ವೀರಪ್ಪನ್‍ರವರ ವಿರುದ್ಧ ‘ಕುಖ್ಯಾತಿ’ ಎಂಬ ಅಪಪ್ರಚಾರ ನಿಲ್ಲಿಸದಿದ್ದರೆ, ಈ ಬಾರಿಯ ಚುನಾವಣೆಯಲ್ಲಿ ಜನತೆ ಅವರಿಗೆ ತಕ್ಕ ಪಾಠ ಕಲಿಸಲಿದ್ದಾರೆ ಎಂದು ‘ಜನ ಅಹಿತ ಪಕ್ಷ’ದ ವಕ್ತಾರರು ಪತ್ರಿಕಾ ಗೋಷ್ಟಿಯಲ್ಲಿ ತಿಳಿಸಿದ್ದಾರೆ. ವೀರಪ್ಪನ್‍ರವರ ವಿರುದ್ಧದ ಕುಖ್ಯಾತಿ ಆರೋಪ, ಅಪಹರಣ ಇದೆಲ್ಲವೂ ಮಾಧ್ಯಮಗಳ ಸೃಷ್ಟಿ ಎಂದೂ ಸಹ ಅವರು ಸ್ಪಷ್ಟಪಡಿಸಿದ್ದಾರೆ.

Advertisements

ಅಳಿಸಿ ಮತ್ತು ಉಳಿಸಿ ಹೋರಾಟ..!

ಕೋಮುವಾದ ಅಳಿಸಿ

Advertisements

ಧೈರ್ಯ, ಎದೆಗಾರಿಕೆ, ಪಂಥಾಹ್ವಾನಕ್ಕೆ ಒಂದು ಉತ್ತಮ ಉದಾಹರಣೆ ಅಂದ್ರೆ…

ಧೈರ್ಯ, ಎದೆಗಾರಿಕೆ, ಪಂಥಾಹ್ವಾನಕ್ಕೆ ಒಂದು ಉತ್ತಮ ಉದಾಹರಣೆ ಅಂದ್ರೆ...

Advertisements