ಈ ಚುನಾವಣೆ ಹೊತ್ತಿಗೆ ‘ವೀರಪ್ಪನ್’ ಬದುಕಿದ್ದಿದ್ದರೆ….

 ಭೂಗಳ್ಳರಿಗಿಂತ ಕಾಡುಗಳ್ಳರೇ ಮೇಲು.

 
ಭೂಮಿಯನ್ನೇ ಕದಿಯುವವರಿಗಿಂತ ಭೂಮಿ ಮೇಲಿನ ಮರ ಕದಿಯುವರೇ ಉತ್ತಮ ಎಂದು ಪರಿಗಣಿಸಿರುವ ‘ಜನ ಅಹಿತ ಪಕ್ಷ’ , ಶ್ರೀಯುತ ವೀರಪ್ಪನ್‍ರವರಿಗೆ ಈ ಬಾರಿಯ ಟಿಕೆಟ್ ನೀಡಲು ನಿರ್ಧರಿಸಿದೆ. ವಿರೋಧಿ ಪಕ್ಷದವರು, ಅವರ ಪ್ರಖ್ಯಾತಿ ಸಹಿಸದವರು, ಮಾಧ್ಯಮಗಳು ಸನ್ಮಾನ್ಯ ವೀರಪ್ಪನ್‍ರವರ ವಿರುದ್ಧ ‘ಕುಖ್ಯಾತಿ’ ಎಂಬ ಅಪಪ್ರಚಾರ ನಿಲ್ಲಿಸದಿದ್ದರೆ, ಈ ಬಾರಿಯ ಚುನಾವಣೆಯಲ್ಲಿ ಜನತೆ ಅವರಿಗೆ ತಕ್ಕ ಪಾಠ ಕಲಿಸಲಿದ್ದಾರೆ ಎಂದು ‘ಜನ ಅಹಿತ ಪಕ್ಷ’ದ ವಕ್ತಾರರು ಪತ್ರಿಕಾ ಗೋಷ್ಟಿಯಲ್ಲಿ ತಿಳಿಸಿದ್ದಾರೆ. ವೀರಪ್ಪನ್‍ರವರ ವಿರುದ್ಧದ ಕುಖ್ಯಾತಿ ಆರೋಪ, ಅಪಹರಣ ಇದೆಲ್ಲವೂ ಮಾಧ್ಯಮಗಳ ಸೃಷ್ಟಿ ಎಂದೂ ಸಹ ಅವರು ಸ್ಪಷ್ಟಪಡಿಸಿದ್ದಾರೆ.

Advertisements

One thought on “ಈ ಚುನಾವಣೆ ಹೊತ್ತಿಗೆ ‘ವೀರಪ್ಪನ್’ ಬದುಕಿದ್ದಿದ್ದರೆ….”

  1. ನಿಮ್ಮ punch line ಕರ್ರೇಕ್ಟಾಗಿದೆ ಗಣೇಶ್, ಭೂಗಳ್ಳರು, ಮೇವುಗಳ್ಳರು, ಮೇಲಾಗಿ ನಮ್ಮ ನಾಯಕರಿಗಿಂತ ವಿರಪ್ಪನ್ ಎಷ್ಟೊ ಪಾಲು ವಾಸಿ, ಕಳ್ಳತನ ಮಾಡೊದೆ ಆದ್ರೂ ಎಲ್ಲರಿಗೂ ಗೊತ್ತಾಗುವಂತಾದ್ರೂ ಮಾಡ್ತಿದ್ದ ಹಾಗೂ ಅವನಿಂದಾಗಿಯೆ ಎಷ್ಟೊಂದು ಕಾಡು ಇನ್ನೂ ಉಳಿದಿದೆ.

    ಪ್ರೀತಿಯಿರಲಿ

    ಶೆಟ್ಟರು, ಮುಂಬಯಿ

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Google+ photo

You are commenting using your Google+ account. Log Out / Change )

Connecting to %s