ಯಡ್ಯೂರಪ್ಪ ಯಾವಾಗಲೂ ಯಾಕೆ ಹಣೆಗೆ ಕುಂಕುಮ ಹಚ್ಕಂಡೇ ಓಡಾಡ್ತಾರೆ..?

Why Yadiyurappa has \

Advertisements

9 thoughts on “ಯಡ್ಯೂರಪ್ಪ ಯಾವಾಗಲೂ ಯಾಕೆ ಹಣೆಗೆ ಕುಂಕುಮ ಹಚ್ಕಂಡೇ ಓಡಾಡ್ತಾರೆ..?

 1. But after all these days, there is nothing to believe that Yaddi will do something good for the state, can we? He has immersed imself in the transfer orders. Except a new plan for everyday there is nothing good ‘happening’ in the government…

 2. ಗಣೇಶ್ ಅವರೆ,

  ನಮ್ಮ ಭಾರತೀಯ ಸಂಸ್ಕೃತಿಯಲ್ಲಿ ಹೆಣ್ಣಾಗಲಿ. ಗಂಡಾಗಲಿ ಹಣೆಗೆ ಕುಂಕುಮ ಹಚ್ವಿಕೊಳ್ಳುವ ಸಂಪ್ರದಾಯವಿದೆ. ಆದರೀ ಈ ಕಲಿಕಾಲದಲ್ಲಿ ಹೆಂಗಸರೇ ಕುಂಕುಮ ಹಚ್ಚುವ ಪರಿಪಾಠವನ್ನು ಬಿಟ್ಟಿರುವುದರಿಂದ, ಗಂಡಸರಾದರೂ ಅದನ್ನು ಮುಂದುವರಿಸಬೇಕೆಂದಿರಬೇಕು! ಅದೂ ಅಲ್ಲದೆ, ಅವರು ಮೊದಲಿನಿಂದಲೂ ಹಚ್ಚುತ್ತಿದ್ದರೆಂದು ಕೇಳಿರುವೆ.

 3. dear frinds,
  kunkuma eduvudu bari devara melina nambikege matravala adara hinde vignanika karana ede. manavanige eradu hubbugala nduve suryan tikshnavada rashmi biddare medulige tondere agutade. adarinda eradu hubbugala naduve kunkuma etaga adu reflect aguthade edu nijavada karana

 4. ॒ ಸುರೇಶ್,
  ಹಾಗಾಗದಿರಲಿ ಅಂತಾ ನಾನು ಬಯಸುತ್ತೇನೆ..!

  ॒ Patil,
  Ok. Lets Leave Yadiyurappa..!

  ॒ ವೀರೇಶ್,
  ಅದು ನಿಜ. ಆಗಾಗ ಬ್ಲಾಗಿನತ್ತ ಬರ್ತಾ ಇರಿ.

  ಗಣೇಶ್.

 5. ಇದು ಒಂಥರಾ ಮಾನಸಿಕ ದೌರ್ಬಲ್ಯದ ಪ್ರತೀಕ. ನಂಬಿಕೆ ಇರಲಿ. ಆದರೆ, ಅತಿ ನಂಬಿಕೆ ದೌರ್ಬಲ್ಯವಾಗುತ್ತದೆ. ಇದನ್ನ ಬೇರೆಯವರು ದುರುಪಯೋಗಪಡಿಸಿಕೊಳ್ತಾರೆ.

  ಕುಮಾರಸ್ವಾಮಿನ ೨೦ ತಿಂಗಳು ಅರ್ಥವಿಲ್ಲದೇ ನಂಬಿದಕ್ಕೇ ತಾನೇ ಆಮೇಲೆ ಪಶ್ಚಾತಾಪಪಡಬೇಕಾಯಿತು..?

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Google+ photo

You are commenting using your Google+ account. Log Out / Change )

Connecting to %s