ಹೊಸದೊಂದು ಅವತಾರದಲ್ಲಿ ಪಂಚ್ ಲೈನ್….

ಪಂಚ್ ಲೈನ್ ನ template ಬದಲಿಸದೇ ತುಂಬಾ ದಿನಗಳಾಗಿದ್ದವು. ಮೇಲಿನ ಚಿತ್ರವಿನ್ಯಾಸವನ್ನೂ ಬದಲಿಸಬೇಕಿದೆ. Examinations ನಲ್ಲಿ ಸ್ವಲ್ಪ busy ಇದ್ದಿದ್ದರಿಂದ ಸಾಧ್ಯವಾಗಿರಲಿಲ್ಲ. ಈಗ template ಅಷ್ಟೇ ಬದಲಿಸಿದ್ದೇನೆ.  ಇನ್ನೂ ಬದಲಾವಣೆ ಮಾಡುವುದಿದೆ. ಜನವರಿ 12 ಆದಮೇಲೆ ಸಾಧ್ಯವಾಗಬಹುದು.

ಇನ್ನೊಂದು strategy ಹೇಳ್ಬೇಕು ನಿಮ್ಗೆ..

ಪಂಚ್ ಲೈನ್ ಗಳ target readers ಯಾರು ಎಂಬುದು. ಬರೀ ಹುಡುಗರಷ್ಟೇ ಓದಬೇಕೆಂದು ಬರೆದಿಲ್ಲ.  ಇದನ್ನ ಯಾಕೆ ಹೇಳಬೇಕಾಯಿತೆಂದರೆ, ಬರುವ ಕಾಮೆಂಟ್ ಗಳಲ್ಲಿ ಕೇವಲ ಹುಡುಗರ ಸಂಖ್ಯೆಯೇ ಜಾಸ್ತಿ ಇರುತ್ತದೆ. (ನಾನು ಸ್ತ್ರೀ ದ್ವೇಷಿಯಲ್ಲ ಎಂಬುದನ್ನ ಸ್ಪಷ್ಟಪಡಿಸಲಿಚ್ಚಿಸುತ್ತೇನೆ.) ಆದರೆ, ಇದರಲ್ಲಿರುವ ಅರ್ಥಗಳು, ಒಳಾರ್ಥಗಳು ಈ ಪಂಚ್ ಲೈನರ್ ನ್ನೇ ಕೆಲವೊಮ್ಮೆ ತಬ್ಬಿಬ್ಬುಗೊಳಿಸುತ್ತವೆ. ಇನ್ನು ಸಾಮಾನ್ಯ ಓದುಗರಿಗೆ..???!! ಗೊತ್ತಿಲ್ಲ. ಇನ್ನೊಂದು ಸಂಗತಿಯೆಂದರೆ, ಇಲ್ಲಿರುವ ಹಲವಾರು ಪಂಚ್ ಲೈನ್ ಗಳು ಹುಡುಗಿಯರ ಕುರಿತಾಗಿವೆ. ತುಂಟಾಟದ ಕುರಿತಾಗಿವೆ. ಹುದುಗಿಯರಿಗೆ ತಮ್ಮನ್ನೇ ರೇಗಿಸಿದ್ದನ್ನ ಓದುವ ಆಸಕ್ತಿ ಇದೆಯಾ..? ಅದನ್ನ ಅವರೇ ಹೇಳ್ಬೇಕು.

ಹುಡುಗ – ಹುಡುಗಿಯರ ನಡುವಿನ chemistry ಯ strategy ಬಗ್ಗೆ ತಲೆಕೆಡಿಸುವ ಪಂಚ್ ಲೈನ್ ಗಳೂ ಇವೆ. ತಲೆಕೆಡಿಸಿಕೊಳ್ಳುವ ಹುಡುಗಿಯರಿದ್ದಾರಾ..? 🙂

Advertisements

5 thoughts on “ಹೊಸದೊಂದು ಅವತಾರದಲ್ಲಿ ಪಂಚ್ ಲೈನ್….

  1. ಅಲ್ರೀ ನೀವು ಎಲ್ಲ ಪಂಚ್ ಗಳನ್ನು ಹುಡುಗೀರ್ಗೆ ಕೊಡ್ತಿದ್ರೆ ಹುಡುಗ್ರೆಲ್ಲ ಓದಿ ಎಂಜಾಯ್ ಮಾಡ್ದೆ ಏನ್ ಮಾಡ್ತಾರೆ. ಹುಡುಗ್ರ ಬಗ್ಗೆನೂ ಒಂದಷ್ಟು ಬರೀರಿ ಆಗ ಹುಡುಗೀರು ಓದಿ ಖುಷಿಪಡ್ತಾರೆ.

    ಹೇಮ ಪವಾರ್

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Google+ photo

You are commenting using your Google+ account. Log Out / Change )

Connecting to %s