ಪಂಚ್ ಲೈನರ್‍ನ ಬಗ್ಗೆ…

ಗಣೇಶ್ ಕೆ. ದಾವಣಗೆರೆ
ಓದಿದ್ದು ಎಂ.ಟೆಕ್ ಡಿಜಿಟಲ್ ಎಲೆಕ್ಟ್ರಾನಿಕ್ಸ್, ಬಿವಿಬಿ ಎಂಜಿನಿಯರಿಂಗ್ ಕಾಲೇಜಿನಲ್ಲಿ, ಬಿ.ಇ. ಎಲೆಕ್ಟ್ರಾನಿಕ್ಸ್ ಅಂಡ್ ಕಮ್ಯುನಿಕೇಷನ್, ಜಿ.ಎಂ.ಐ.ಟಿ ದಾವಣಗೆರೆಯಲ್ಲಿ. ಹುಟ್ಟಿ ಬೆಳೆದದ್ದು ದಾವಣಗೆರೆಯಲ್ಲಿ.

ಹುಬ್ಬಳ್ಳಿಯಲ್ಲಿ ೪ ವರ್ಷಗಳ ಕಾಲ ಕೆ.ಎಲ್.ಇ. ತಾಂತ್ರಿಕ ಮಹಾವಿದ್ಯಾಲಯದಲ್ಲಿ ಎಲೆಕ್ಟ್ರಾನಿಕ್ಸ್ & ಕಮ್ಯುನಿಕೇಷನ್ ವಿಭಾಗದಲ್ಲಿ ಸಹಾಯಕ ಪ್ರಾಧ್ಯಾಪಕನಾಗಿ ಸೇವೆ.

ಈಗ, ದಾವಣಗೆರೆಯ ಬಿ.ಐ.ಇ.ಟಿ ಕಾಲೇಜಿನ ಎಲೆಕ್ಟ್ರಾನಿಕ್ಸ್ & ಕಮ್ಯುನಿಕೇಷನ್ ವಿಭಾಗದಲ್ಲಿ ಸಹಾಯಕ ಪ್ರಾಧ್ಯಾಪಕ ಮತ್ತು ಡಾಕ್ಟರೇಟ್ ಸಂಶೋಧನಾ ವಿದ್ಯಾರ್ಥಿ.

ಆಸಕ್ತಿಗಳು : ಬರವಣಿಗೆ, ಬ್ಲಾಗಿಂಗ್, ಸಾಹಿತ್ಯದ ಓದು, ತಿರುಗಾಟ ಮತ್ತು ಫೋಟೋಗ್ರಫಿ

ಬ್ಲಾಗುಗಳು : ಪ್ರತಿಸ್ಪಂದನ. ಪಂಚ್ ಲೈನ್.

https://www.facebook.com/ganesh.davangere

 

Advertisements

5 thoughts on “ಪಂಚ್ ಲೈನರ್‍ನ ಬಗ್ಗೆ…”

  1. ‘ಪಂಚ್ ಲೈನ್’ ನಿಜವಾಗಲೂ ಪಂಚೆ ಉದುರಿಹೋಗೋ ಹಾಗಿದೆ. ನಿಮ್ಮ ಕಲ್ಪನೆ ತುಂಬಾ ಚೆನ್ನಾಗಿದೆ. ನಿಮ್ಮಿಂದ ಮತ್ತಷ್ಟು ‘ಪಂಚ್’ಗಳು ಬರಲಿ……….

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Google+ photo

You are commenting using your Google+ account. Log Out / Change )

Connecting to %s

Advertisements

Kannada Punchlines

Advertisements
%d bloggers like this: