ಪಕ್ಷಾಂತರಿ ಲವ್ – ನಾನ್ ನನ್ ಹೇಣ್ತೀನ್ ಬಿಟ್ ಬರ್ತೀನಿ. ನೀನ್ ನಿನ್ ಗಂಡನ್ ಬಿಟ್ ಬಾ – ಭಾಗ ೨

Pakshantari Love Part 2 - naan nan hentin bit barteeni neen nin gandan bit baa -

ನಾನ್ ನನ್ ಹೇಣ್ತೀನ್ ಬಿಟ್ ಬರ್ತೀನಿ. ನೀನ್ ನಿನ್ ಗಂಡನ್ ಬಿಟ್ ಬಾ – ಭಾಗ ೧

Image courtesy of [image creator name] / FreeDigitalPhotos.net

Advertisements

ಯಡ್ಡಿಯ ಸಿಎಂ ಸೀಟ್ ಥಿಯರಿ..!

ಯಡ್ಡಿಯ ಸಿಎಂ ಸೀಟ್ ಥಿಯರಿ ಏನು? ಸಿಎಂ ಸೀಟ್ ಅಂದ್ರೆ ಯಡ್ಡಿಯ ದೃಷ್ಟಿಯಲ್ಲಿ ಏನು?

Advertisements

ಯಡ್ಯೂರಪ್ಪ ಈಗ ಜಸ್ಟ್ ಮಾಜಿ. ಕುಮಾರಸ್ವಾಮಿ ಹೆಂಗ್ ಹಾಡ್ ಹೇಳ್ಬೋದು?

Find the original cartoons here.

Yaddyurapa cartoon

Kumaraswamy Cartoon

Cartoons by Mr. Satish Acharya. Thanks to Satish Acharya. Find his blog here.

 

 

 

 

Advertisements

ಸಿ ಎಂ ಗೆ ಜೀವ ಭಯ..! ಎಲ್ಲೈಸಿ ಏಜೆಂಟ್ರೇ ಕೇಳಿಸ್ಕಳಿ..!

"Life threat to CM Yeddyurappa Punchline by Ganesh K http://mypunchline.net"

Advertisements

An experiment to check whether an aquatic animal like fish exhibits the property of Deve gowda

Property of Deve gowda

Advertisements

ಗಾಂಧೀ ಇನ್ನಿಲ್ಲ… ಆದ್ರೆ,,

Sonia Gandhi, Rajiv Gandhi, Indira Gandhi, Mohan Das Karam Chand Gandhi

Advertisements

Yaava vishaya kottarooo — ಯಾವ ವಿಷಯ ಕೊಟ್ಟರೂ ಮಾತಾಡ ಬಲ್ಲವರು …

yaava-vishaya-kottaru maataadaballavaru

Advertisements

ಶ್ರೀಮಾನ್ ದೇವೇಗೌಡರು ಆತ್ಮಕಥೆ ಬರೆದರೆ ಹೆಸರೇನಿಡಬಹುದು..?

ದೇವೇಗೌಡರು ಆತ್ಮಕಥೆ ಬರೆದರೆ...?

Advertisements

ಈ ಚುನಾವಣೆ ಹೊತ್ತಿಗೆ ‘ವೀರಪ್ಪನ್’ ಬದುಕಿದ್ದಿದ್ದರೆ….

 ಭೂಗಳ್ಳರಿಗಿಂತ ಕಾಡುಗಳ್ಳರೇ ಮೇಲು.

 
ಭೂಮಿಯನ್ನೇ ಕದಿಯುವವರಿಗಿಂತ ಭೂಮಿ ಮೇಲಿನ ಮರ ಕದಿಯುವರೇ ಉತ್ತಮ ಎಂದು ಪರಿಗಣಿಸಿರುವ ‘ಜನ ಅಹಿತ ಪಕ್ಷ’ , ಶ್ರೀಯುತ ವೀರಪ್ಪನ್‍ರವರಿಗೆ ಈ ಬಾರಿಯ ಟಿಕೆಟ್ ನೀಡಲು ನಿರ್ಧರಿಸಿದೆ. ವಿರೋಧಿ ಪಕ್ಷದವರು, ಅವರ ಪ್ರಖ್ಯಾತಿ ಸಹಿಸದವರು, ಮಾಧ್ಯಮಗಳು ಸನ್ಮಾನ್ಯ ವೀರಪ್ಪನ್‍ರವರ ವಿರುದ್ಧ ‘ಕುಖ್ಯಾತಿ’ ಎಂಬ ಅಪಪ್ರಚಾರ ನಿಲ್ಲಿಸದಿದ್ದರೆ, ಈ ಬಾರಿಯ ಚುನಾವಣೆಯಲ್ಲಿ ಜನತೆ ಅವರಿಗೆ ತಕ್ಕ ಪಾಠ ಕಲಿಸಲಿದ್ದಾರೆ ಎಂದು ‘ಜನ ಅಹಿತ ಪಕ್ಷ’ದ ವಕ್ತಾರರು ಪತ್ರಿಕಾ ಗೋಷ್ಟಿಯಲ್ಲಿ ತಿಳಿಸಿದ್ದಾರೆ. ವೀರಪ್ಪನ್‍ರವರ ವಿರುದ್ಧದ ಕುಖ್ಯಾತಿ ಆರೋಪ, ಅಪಹರಣ ಇದೆಲ್ಲವೂ ಮಾಧ್ಯಮಗಳ ಸೃಷ್ಟಿ ಎಂದೂ ಸಹ ಅವರು ಸ್ಪಷ್ಟಪಡಿಸಿದ್ದಾರೆ.

Advertisements