ಪಕ್ಷಾಂತರಿ ಲವ್ – ನಾನ್ ನನ್ ಹೇಣ್ತೀನ್ ಬಿಟ್ ಬರ್ತೀನಿ. ನೀನ್ ನಿನ್ ಗಂಡನ್ ಬಿಟ್ ಬಾ – ಭಾಗ ೨

Pakshantari Love Part 2 - naan nan hentin bit barteeni neen nin gandan bit baa -

ನಾನ್ ನನ್ ಹೇಣ್ತೀನ್ ಬಿಟ್ ಬರ್ತೀನಿ. ನೀನ್ ನಿನ್ ಗಂಡನ್ ಬಿಟ್ ಬಾ – ಭಾಗ ೧

Image courtesy of [image creator name] / FreeDigitalPhotos.net

Advertisements

ಗಾಂಧೀ ಇನ್ನಿಲ್ಲ… ಆದ್ರೆ,,

Sonia Gandhi, Rajiv Gandhi, Indira Gandhi, Mohan Das Karam Chand Gandhi

Advertisements

ಹುಡುಗಿ ಮನಸ್ಸು ಗೆಲ್ಲೋದು, ಚುನಾವಣೆ ಗೆಲ್ಲೋದು ಆಲ್ ಮೋಸ್ಟ್ ಸೇಮ್..!

hudugi-manassu-gellodu-election-gellodu

Advertisements

‘ಗೆಲ್ಲುವ ಅಭ್ಯರ್ಥಿಗಳಿಗೆ ಮಾತ್ರ ಟಿಕೆಟ್’ – ರಾಜಕಾರಣಿಗಳು ಪ್ರಾಮಾಣಿಕರು.

ರಾಜಕಾರಣಿಗಳ ಮಾತು ಬಿಡಿ. ಮತದಾರರು “ಗೆಲ್ಲುವ ಅಭ್ಯರ್ಥಿ”ಗೇ ನನ್ನ ಮತ ಅಂದುಬಿಟ್ಟರೆ..?

Advertisements

ಈ ಚುನಾವಣೆ ಹೊತ್ತಿಗೆ ‘ವೀರಪ್ಪನ್’ ಬದುಕಿದ್ದಿದ್ದರೆ….

 ಭೂಗಳ್ಳರಿಗಿಂತ ಕಾಡುಗಳ್ಳರೇ ಮೇಲು.

 
ಭೂಮಿಯನ್ನೇ ಕದಿಯುವವರಿಗಿಂತ ಭೂಮಿ ಮೇಲಿನ ಮರ ಕದಿಯುವರೇ ಉತ್ತಮ ಎಂದು ಪರಿಗಣಿಸಿರುವ ‘ಜನ ಅಹಿತ ಪಕ್ಷ’ , ಶ್ರೀಯುತ ವೀರಪ್ಪನ್‍ರವರಿಗೆ ಈ ಬಾರಿಯ ಟಿಕೆಟ್ ನೀಡಲು ನಿರ್ಧರಿಸಿದೆ. ವಿರೋಧಿ ಪಕ್ಷದವರು, ಅವರ ಪ್ರಖ್ಯಾತಿ ಸಹಿಸದವರು, ಮಾಧ್ಯಮಗಳು ಸನ್ಮಾನ್ಯ ವೀರಪ್ಪನ್‍ರವರ ವಿರುದ್ಧ ‘ಕುಖ್ಯಾತಿ’ ಎಂಬ ಅಪಪ್ರಚಾರ ನಿಲ್ಲಿಸದಿದ್ದರೆ, ಈ ಬಾರಿಯ ಚುನಾವಣೆಯಲ್ಲಿ ಜನತೆ ಅವರಿಗೆ ತಕ್ಕ ಪಾಠ ಕಲಿಸಲಿದ್ದಾರೆ ಎಂದು ‘ಜನ ಅಹಿತ ಪಕ್ಷ’ದ ವಕ್ತಾರರು ಪತ್ರಿಕಾ ಗೋಷ್ಟಿಯಲ್ಲಿ ತಿಳಿಸಿದ್ದಾರೆ. ವೀರಪ್ಪನ್‍ರವರ ವಿರುದ್ಧದ ಕುಖ್ಯಾತಿ ಆರೋಪ, ಅಪಹರಣ ಇದೆಲ್ಲವೂ ಮಾಧ್ಯಮಗಳ ಸೃಷ್ಟಿ ಎಂದೂ ಸಹ ಅವರು ಸ್ಪಷ್ಟಪಡಿಸಿದ್ದಾರೆ.

Advertisements