Tag Archives: ganesh

ಯಾರನ್ನ ಯಾರ ವಿರುದ್ಧ ಎತ್ತಿ ಕಟ್ಟಿದರೂ…

"Yaranna yaara viruddha etti kattidaroo - PANCHE, mypunchline.net"

Advertisements

ಕೆಟ್ಟ ನರ್ಸ್ ಅಂದ್ರೆ ಯಾರ್ ಗೊತ್ತಾ..??

"Pain killer injection"

ಕೆಟ್ಟ ನರ್ಸ್ ಅಂದ್ರೆ ಜಯಲಕ್ಷ್ಮಿ ಅಲ್ಲ. ಪಾಪ ಈಗ ಆಕೆ ದೋಷ ಮುಕ್ತೆ. ಆರೋಪ ಮುಕ್ತೆ. ಸಾದ್ವಿ ಮಣಿ. ಕನ್ನಡದಲ್ಲಿ ಖ್ಯಾತ ಅಧರ ಚುಂಬನ ತಜ್ಞ ಇಮ್ರಾನ್ ಹಶ್ಮಿ “”ನಟಿಸೋದಾದ್ರೆ” ನರಸಮ್ಮಾನೇ ಹೀರೋಯಿನ್ನು. ಸ್ವಾಮಿಗಳೇ ಕ್ಲೀನ್ ಚಿಟ್ ನೀಡಿದ್ಮೇಲೆ ನಮ್ದೇನಿದೆ. !

ಜಯಮ್ಮ ಜೈ ಹೋ.. !!

ಪಂಚ್ ಲೈನ್ – ನಿಮ್ಮ ಅಭಿಮತ…??

Ganesh is back. ‘Punch Line’s 1st anniversary..!

With your your love, support and co-operation, ‘Punch Line’ is celebrating 1st anniversary.

This blog was started on 9th of Jan 2008. First post appeared on that day itself.  You will shortly have all the previous, most read and strong Punch Lines at a glance.

Thanks for the support of all the readers aroud the globe.

Yours n yours only

Ganesh.K, to.ganeshk@rediffmail.com